ನಿಯಮಗಳನ್ನು ಲೆಕ್ಕಿಸಲ್ಲ,, ಇವನಿಗೆ ನಿರ್ಧಿಷ್ಟ ಕೋರ್ಟ್ ಇಲ್ಲ...ಯಾರು ಈ ವಿಶೇಷ ಆಟಗಾರ..? - Palakkad district of Kerala
🎬 Watch Now: Feature Video
ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯ ಎಡಥನತ್ತುಕಾರದಲ್ಲಿ ನಡೆದ ವಾಲಿಬಾಲ್ ಆಟ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಯ್ತು. ಯಾಕಂದ್ರೆ ಇಲ್ಲಿ ಒಬ್ಬ ವಿಶೇಷ ಆಟಗಾರ ಫೀಲ್ಡ್ ಗೆ ಇಳಿದಿದ್ದ. ಇವನಿಗೆ ಆಟದ ನಿಯಮಗಳು ಲೆಕ್ಕಕ್ಕಿಲ್ಲ. ನಿರ್ಧಿಷ್ಟ ಕೋರ್ಟ್ ನಲ್ಲೇ ಆಡಬೇಕೆಂಬ ಮಿತಿಯಿಲ್ಲ. ಒಟ್ಟಾರೆ ಚಂಡು ಕೆಳಗೆ ಬೀಳದಂತೆ ಆಡಿ ಮುಗಿಸುವುದರಲ್ಲಿ ನಿಸ್ಸೀಮ. ಅವನೆ ಮುಬಿನ್ ಎಂಬಾತನ ಮುದ್ದಿನ ನಾಯಿ ಸೀಸರ್. ಸೀಸರ್ ಹುಡುಗರೊಂದಿಗೆ ವಾಲಿಬಾಲ್ ಆಡುವ ವಿಡಿಯೋ ನೀವೂ ನೋಡಿ.