ತಂದೆ-ತಾಯಿಗೆ ಆಧಾರವಾಗಬೇಕಿದ್ದ ಮಗ ಅನುಮಾನಾಸ್ಪದ ಸಾವು... ಕೊಲೆ ಅಂತಾ ಪೋಷಕರ ಆರೋಪ - Young man died
🎬 Watch Now: Feature Video

ಉಡುಪಿ: ಇನ್ನೇನು ಬದುಕಿ ಬಾಳಿ ಮನೆಗೆ ಆಧಾರ ಸ್ತಂಭವಾಗಿ ನಿಲ್ಲಬೇಕಾದ ಬಡ ಜೀವ ಅದು. ನಡುವಯಸ್ಸು ದಾಟಿದ ತಂದೆ-ತಾಯಿಗೆ ಊರುಗೋಲಾಗಿ, ತಮ್ಮನ ವಿದ್ಯಾಭ್ಯಾಸಕ್ಕೆ ದಾರಿ ದೀಪವಾಗಿ ಕಾಯಬೇಕಾಗಿದ್ದ ಯುವಕ ಆತ. ಏನಾಯ್ತೋ ಏನೋ ಆ ರಾತ್ರಿ ಆತನಿಗೆ ಜೀವನದ ಕೊನೆಯ ರಾತ್ರಿಯಾಯ್ತು. ಕಗ್ಗತ್ತಲ ಸ್ನೇಹದ ಮಾಯೆ, ಕಾಡಿನ ರಸ್ತೆ ಜೀವಕ್ಕೆ ಕುತ್ತು ತಂದಿತ್ತು. ಈ ಸಾವಿನ ಹಿಂದೆ ವ್ಯವಸ್ಥಿತ ಸಂಚೊಂದು ಕೆಲಸ ಮಾಡಿದೆ ಅನ್ನೋದು ಕುಟುಂಬಸ್ಥರ ಆರೋಪವಾಗಿದೆ.