ಯೋಗ ಸ್ಪರ್ಶ ಪ್ರತಿಷ್ಠಾನದಿಂದ ಯೋಗ ನಡಿಗೆ.. - yoga camp in hubbali
🎬 Watch Now: Feature Video
ಹುಬ್ಬಳ್ಳಿಯಲ್ಲಿ ಯೋಗ ಸ್ಪರ್ಶ ಪ್ರತಿಷ್ಠಾನದ ವತಿಯಿಂದ ಯೋಗ ಸಂಗಮ-2020 ಅಂಗವಾಗಿ 4 ದಿನಗಳ ಉಚಿತ ವಸತಿ ಯೋಗ ಪ್ರಶಿಕ್ಷಣ ಶಿಬಿರದ ಹಿನ್ನೆಲೆಯಲ್ಲಿ ಯೋಗ ಜಾಗೃತಿಯನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ. ಯೋಗ ನಡಿಗೆ ಆರೋಗ್ಯದ ಕಡೆ ಎಂಬ ಶೀರ್ಷಿಕೆಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಯಿತು.