ಮನೆ ಮೇಲೆ ಕಲ್ಲು ತೂರಿದವರಿಗೆ ದೇವರು ಒಳ್ಳೆಯದು ಮಾಡಲಿ: ಅಮೂಲ್ಯ ತಂದೆ ವಾಜಿ - amulya chanted-pakistan-zindabad
🎬 Watch Now: Feature Video
ಕೆಲ ವ್ಯಕ್ತಿಗಳು ನನ್ನ ಮನೆ ಮೇಲೆ ದಾಳಿ ಮಾಡಿದ್ದಾರೆ. ಅವರೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ. ಮನೆ ಮೇಲಿನ ದಾಳಿಗಿಂತ, ಮನಸ್ಸಿನ ಮೇಲಿನ ದಾಳಿ ಹೆಚ್ಚು ನೋವುಂಟು ಮಾಡಿದೆ ಎಂದು ಅಮೂಲ್ಯ ತಂದೆ ವಾಜಿ ಬೇಸರ ವ್ಯಕ್ತಪಡಿಸಿದರು. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಕಿಸ್ತಾನ ಪರ ಅಮೂಲ್ಯ ಘೋಷಣೆ ಕೂಗಿದ್ದರ ಕುರಿತು ಈಟಿವಿ ಭಾರತ್ ಪ್ರತಿನಿಧಿ ಜೊತೆ ಅವರು ಮಾತನಾಡಿದರು.