ಕಾರವಾರ: ರಸ್ತೆಗಿಳಿಯದ ಬಸ್ಗಳು, ಪ್ರಯಾಣಿಕರಿಗೆ ಸಂಕಷ್ಟ - transport strike in Karwar
🎬 Watch Now: Feature Video
ಕಾರವಾರ: ನಗರದಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇಲ್ಲಿನ ಬಸ್ ನಿಲ್ದಾಣದಿಂದ ಹೊರರಾಜ್ಯ ಹಾಗೂ ಇತರೆ ಜಿಲ್ಲೆಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡುವ ಸ್ಥಿತಿಯಿದೆ. ಜಿಲ್ಲಾಡಳಿತ ಮುಂಜಾಗೃತಾ ಕ್ರಮವಾಗಿ ಖಾಸಗಿ ವಾಹನಗಳ ಓಡಾಟ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿತ್ತಾದರೂ ಕೆಲವೇ ಕೆಲವು ವಾಹನಗಳ ಓಡಾಟ ಆರಂಭವಾಗಿದೆ.