ಕೇಂದ್ರ ಬಜೆಟ್ಗೆ ದಿನಗಣನೆ: ಮೋದಿ ಸರ್ಕಾರದ ಮೇಲೆ ಜನರ ನಿರೀಕ್ಷೆಗಳೇನು? - ಮೋದಿ ಸರ್ಕಾರದ ಬಜೆಟ್
🎬 Watch Now: Feature Video
2020-21ನೇ ಸಾಲಿನ ಮೋದಿ ಸರ್ಕಾರದ ಬಜೆಟ್ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಈ ಕುರಿತು ಬೆಂಗಳೂರಿಗಳು ಈಟಿವಿ ಭಾರತನೊಂದಿಗೆ ತಮ್ಮದೇ ಆದ ಅಭಿಪ್ರಾಯ ಹಾಗೂ ನಿರೀಕ್ಷೆಗಳ ಬಗ್ಗೆ ಮಾತನಾಡಿದ್ದಾರೆ.