ಕೇಂದ್ರ ಬಜೆಟ್ 2021: ಶಿವಮೊಗ್ಗ ಜನರ ನಿರೀಕ್ಷೆಗಳೇನು? - What are the expectations of the people of shivamogga district on the central Budget?
🎬 Watch Now: Feature Video
ಶಿವಮೊಗ್ಗ: ನಾಳೆ ಬಹುನಿರೀಕ್ಷಿತ ಕೇಂದ್ರ ಬಜೆಟ್ ಮಂಡನೆ ಆಗಲಿದ್ದು, ಶಿವಮೊಗ್ಗದ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನಿಯಂತ್ರಣ, ಜಿಎಸ್ಟಿ ಸರಳೀಕೃತಗೊಳಿಸುವುದು ಹಾಗೂ ಪೆಟ್ರೋಲ್, ಡಿಸೇಲ್ ಬೆಲೆ ನಿಯಂತ್ರಣ ಮಾಡುವುದು, ಉದ್ಯೋಗ ಕಲ್ಪಿಸುವುದು ಸೇರಿದಂತೆ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
Last Updated : Feb 1, 2021, 10:11 AM IST