ಒಂದು ಬಿಂದಿಗೆ ನೀರಿಗಾಗಿ ನಿತ್ಯ ಪರದಾಟ..! ಇದು ಸಿನಿಮಾ ದೃಶ್ಯವಲ್ಲ, ನಿಜ ಜೀವನ!! - etv bharat
🎬 Watch Now: Feature Video
ಭೀಕರ ಬರ, ಕಾಲಿಗೆ ಚುಚ್ಚುವ ಮಣ್ಣಿನ ಹಿಂಟೆಗಳು, ಓಣಿಯ ಮಂದಿಯೆಲ್ಲಾ ಸೇರಿ ಟ್ರ್ಯಾಕ್ಟರ್ ತೆಗೆದುಕೊಂಡು ನೀರಿನ ಮೂಲ ಹುಡುಕಿ ನೀರು ಸಂಗ್ರಹಿಸುವ ಪರಿ. ಇದೇನು ಯಾವುದೋ ಸಿನಿಮಾದ ದೃಶ್ಯವಲ್ಲ. ಇದು ನಮ್ಮ ರಾಜ್ಯದ ಕೊಪ್ಪಳ ಜಿಲ್ಲೆಯ ಗುಡಿಗೇರಿ ಗ್ರಾಮದಲ್ಲಿ ಉಂಟಾಗಿರುವ ಜಲಕ್ಷಾಮದ ಪರಿಣಾಮ.
Last Updated : May 18, 2019, 7:42 PM IST