ಸೊನ್ನ ಬ್ಯಾರೇಜ್​ನಿಂದ ಭೀಮಾ ನದಿಗೆ ಭಾರಿ ನೀರು: ಹೊಳೆ ತಟದ ಗ್ರಾಮಗಳು ಜಲಾವೃತ - sonna barrage news

🎬 Watch Now: Feature Video

thumbnail

By

Published : Oct 16, 2020, 4:49 PM IST

ಕಲಬುರಗಿ : ಸೊನ್ನ ಬ್ಯಾರೇಜ್​ನಿಂದ ಭೀಮಾ ನದಿಗೆ ಆರು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಇದರಿಂದಾಗಿ ನದಿ ತೀರದ ಗ್ರಾಮಗಳು ಜಲಾವೃತಗೊಂಡಿವೆ. ಜೇವರ್ಗಿ ತಾಲೂಕಿನ ಹಾಗೂ ಕಲಬುರಗಿ ತಾಲೂಕಿನ ಗಡಿ ಗ್ರಾಮ ಹಸನಾಪೂರಕ್ಕೆ ನೀರು ನುಗ್ಗಿದ್ದು ಗ್ರಾಮಸ್ಥರು ಪರದಾಡುತ್ತಿದ್ದಾರೆ. 200 ಮನೆ ಇರುವ ಈ ಗ್ರಾಮದ ಶಾಲೆ, ದೇವಸ್ಥಾನ ಜಲಾವೃತವಾಗಿವೆ. ಆದ್ರೆ ಇಲ್ಲಿವರೆಗೆ ಯಾವೊಬ್ಬ ಅಧಿಕಾರಿ ನಮ್ಮ ಕಡೆ ತಿರುಗಿಯೂ ನೋಡಿಲ್ಲ ಎಂದು ಗ್ರಾಮಸ್ಥರು ಈ ಟಿವಿ ಭಾರತ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ‌.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.