ಬೇಸಿಗೆ ಬೇಸರವಾಯ್ತೆ..? ಇಲ್ಲಿದೆ ಮೋಜು-ಮಸ್ತಿಗೆ ಹೇಳಿ ಮಾಡಿಸಿದ ಸ್ಪಾಟ್! - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3152315-thumbnail-3x2-falls.jpg)
ಇದು ಬೇಸಿಗೆಯ ರಜೆ ಸಮಯ. ಪಿಕ್‌ನಿಕ್ ಹೋಗೋ ಸಂದರ್ಭ ಕೂಡಾ.ತಾಪಮಾನ ದಿನೇ ದಿನೇ ಎರುತ್ತಿರುವ ಈ ದಿನಮಾನಗಳಲ್ಲಿ ಜನ ತಂಪಾದ ಪ್ರದೇಶಗಳನ್ನು ಹುಡುಕಿಕೊಂಡು ಹೋಗುವುದು ಸಹಜ. ಇದಕ್ಕೆ ಬೆಸ್ಟ್ ಪ್ಲೇಸ್ ಅಂದರೆ ವಾಟರ್ ಫಾಲ್ಸ್. ಇಂಥವರಿಗಾಗಿಯೇ ಹೇಳಿ ಮಾಡಿಸಿದಂತಿದೆ ದಾವಣಗೆರೆಯ ಈ ಮೋಜಿನ ತಾಣ.