ವಿಜಯಪುರ: ನಿರುಪಯುಕ್ತ ಬೋರ್ವೆಲ್ನಿಂದ ದಿಢೀರ್ ಉಕ್ಕಿದ ನೀರು... ಗ್ರಾಮಸ್ಥರಿಗೆ ಅಚ್ಚರಿ! - vijayapura news 2020
🎬 Watch Now: Feature Video
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದಲ್ಲಿ ಬತ್ತಿ ಹೋಗಿದ್ದ ಕೊಳವೆಬಾವಿಯಿಂದ ಇದ್ದಕ್ಕಿದ್ದಂತೆ ಅಂತರ್ಜಲ ಉಕ್ಕಿ ಹರಿಯುತ್ತಿದೆ. ವಿದ್ಯುತ್ ಮೋಟಾರ್ ಚಾಲನೆ ಇಲ್ಲದೆಯೇ ಬೋರ್ವೆಲ್(ಕೊಳವೆಬಾವಿ) ಪೈಪ್ ನಿಂದ ನೀರು ಹೊರ ಚಿಮ್ಮುತ್ತಿರುವುದರಿಂದ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.