ಕೀನ್ಯಾದ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ವಿಜಯಪುರದ ಕೇತನ ನಾಯಕ - ಕೀನ್ಯಾದ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ
🎬 Watch Now: Feature Video
ಇತ್ತೀಚಿಗೆ ಕಿನ್ಯಾ ದೇಶದಲ್ಲಿ ಸಂಭವಿಸಿದ ಜಲಪ್ರಳಯದಿಂದ ಜನ ತತ್ತರಿಸಿ ಹೋಗಿದ್ದರು. ಅಲ್ಲಿನ ಸರ್ಕಾರ ಅವರ ಸಹಾಯಕ್ಕೂ ಬಂದಿತ್ತಾದ್ರೂ ಕೆಲ ಕುಗ್ರಾಮಗಳಿಗೆ ಆಹಾರ ಪ್ರದಾರ್ಥ ಇನ್ನಿತರೆ ಗೃಹaಪಯೋಗಿ ವಸ್ತುಗಳನ್ನು ತಲುಪಿಸಲು ಸಾಧ್ಯವಾಗಿರಲಿಲ್ಲ. ಇದನ್ನು ಮನಗಂಡ ಕಿನ್ಯಾವಾಸಿ ಕನ್ನಡಿಗರೊಬ್ಬರು ತಮ್ಮ ಕಂಪನಿ ಸಹಾಯದಿಂದ ನೂರಾರು ನಿರಾಶ್ರಿತರಿಗೆ ಸಹಾಯ ಹಸ್ತ ಚಾಚಿದ್ದಾರೆ. ಕನ್ನಡಿಗನ ಈ ಸಾಹಸವನ್ನು ಇಡೀ ಕೀನ್ಯಾ ಶ್ಲಾಘಿಸಿದೆ.