thumbnail

By

Published : Dec 17, 2019, 8:47 PM IST

ETV Bharat / Videos

ಗಗನಕ್ಕೇರಿದ ತರಕಾರಿ ಬೆಲೆ... ಗ್ರಾಹಕರ ಜೇಬಿಗೆ ಕತ್ತರಿ!

ದಿನೇ ದಿನೇ ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ. ಈವರೆಗೆ ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನ್ರು, ಇದೀಗ ಎಲ್ಲ ತರಕಾರಿಗಳ ಬೆಲೆ ಕೇಳಿ ಮತ್ತೊಮ್ಮೆ ಹೌಹಾರಿದ್ದಾರೆ. ಹಾಗಾದ್ರೆ, ಯಾವ್ಯಾವ ತರಕಾರಿ ಬೆಲೆ ಎಷ್ಟು? ತರಕಾರಿ ಬೆಲೆ ಕೇಳಿ ಗ್ರಾಹಕರು ಏನ್​ ಹೇಳಿದ್ದಾರೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.