ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ: ವಿಶೇಷ ಪೂಜೆ - Sri Lakshmi Padmavathi Sri Venkateswara Swamy Temple in Nagalakere
🎬 Watch Now: Feature Video

ಬಳ್ಳಾರಿ: ಗ್ರಾಮಾಂತರ ಪ್ರದೇಶವಾದ ನಾಗಲಕೆರೆಯ ಶ್ರೀ ಲಕ್ಷ್ಮಿ ಪದ್ಮಾವತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಮತ್ತು ಉತ್ತರ ದ್ವಾರ (ವೈಕುಂಠ ದ್ವಾರ) ದರ್ಶನ, ಸಹಸ್ರನಾಮ ತುಳಸಿ ಅರ್ಚನೆ ಕಾರ್ಯಕ್ರಮಗಳು ಜರುಗಿದವು.