ಲೋಕ ಕಲ್ಯಾಣಾರ್ಥವಾಗಿ ಧಾರವಾಡದ ಮೈಲಾರಲಿಂಗ ಸ್ವಾಮೀಜಿಯಿಂದ ಉರುಳು ಸೇವೆ - Raichur
🎬 Watch Now: Feature Video
ರಾಯಚೂರು : ಮೈಲಾರಲಿಂಗ ಸ್ವಾಮೀಜಿ ಶ್ರೀ ಭೈರವೇಶ್ವರ ದೇವಸ್ಥಾನದ ಬೆಟ್ಟದ 541 ಮೆಟ್ಟಿಲುಗಳ ಉರುಳು ಸೇವೆ ಮಾಡಿದರು. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹುಡಾ ಗ್ರಾಮದ ಶ್ರೀ ಭೈರವೇಶ್ವರ ದೇವಸ್ಥಾನದ ಬೆಟ್ಟದ 541 ಮೆಟ್ಟಿಲುಗಳನ್ನು ಉರುಳುತ್ತಲೇ ವಿಶೇಷ ಪೂಜೆ ಸಲ್ಲಿಸಿದರು. ಇವರು ಧಾರವಾಡದ ಆದಿಶಕ್ತಿ ಎಣ್ಣೆ ಹೊಳೆಮ್ಮದೇವಿ ದೇವಸ್ಥಾನದ ಭಾಗದಲ್ಲಿ ಹತ್ತಾರು ಕಿ.ಮೀವರೆಗೆ ಉರುಳು ಸೇವೆ ಮಾಡಿ ಪ್ರಸಿದ್ಧಗೊಂಡಿದ್ದಾರೆ. ಉರುಳು ಸೇವೆ ಮಾಡುತ್ತಲೇ ಬೆಟ್ಟ ಏರಿ ನಂತರ ಉರುಳು ಸೇವೆ ಮಾಡುತ್ತಾ ಕೆಳಗಿಳಿದು ಲೋಕ ಕಲ್ಯಾಣಾರ್ಥ ಪ್ರಾರ್ಥಿಸಿದರು.