ಟ್ಯಾಗೋರ್​ ಕಡಲತೀರಕ್ಕೆ ಬರಲಿದೆ ಟಪ್ಲೋವ್​​ 142M ಯುದ್ದವಿಮಾನ: ಹೇಗಿದೆ ಗೊತ್ತಾ ಫೈಟರ್​​ಜೆಟ್​​ - ಕಾರವಾರದಲ್ಲಿ ಯುದ್ಧವಿಮಾನದ ಸಂಗ್ರಹಾಲಯ

🎬 Watch Now: Feature Video

thumbnail

By

Published : Mar 4, 2020, 11:17 AM IST

ಕಾರವಾರ: ಪ್ರವಾಸಿಗರ ಆಕರ್ಷಣೀಯ ತಾಣ ಕಾರವಾರ. ಇಲ್ಲಿನ ರವೀಂದ್ರನಾಥ ಟ್ಯಾಗೋರ್​​ ಕಡಲತೀರದಲ್ಲಿರುವ ವಾರ್‌ಶಿಪ್ ಮ್ಯೂಸಿಯಂ, ರಾಕ್ ಗಾರ್ಡನ್ ಸೇರಿದಂತೆ ಹತ್ತು ಹಲವು ಪ್ರವಾಸಿ ತಾಣಗಳು ಇಂದಿಗೂ ಪ್ರವಾಸಿಗರ ಹಾಟ್ ಫೇವರಿಟ್. ಈ ಕಡಲತೀರವನ್ನು ಮತ್ತಷ್ಟು ಆಕರ್ಷಕಗೊಳಿಸುವ ನಿಟ್ಟಿನಲ್ಲಿ ನಿವೃತ್ತ ಯುದ್ಧ ವಿಮಾನದ ಸಂಗ್ರಹಾಲಯವನ್ನು ಸ್ಥಾಪಿಸಲು ಜಿಲ್ಲಾಡಳಿತ ಮುಂದಾಗಿದ್ದು, ನೌಕಾ ನೆಲೆ ಯೊಂದಿಗೆ ಮಹತ್ವದ ಒಡಂಬಡಿಕೆಗೆ ಸಹಿ ಹಾಕಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.