'ಎಂಪ್ರೆಸ್' ಶಾಲೆ-ಕಾಲೇಜು ವಿದ್ಯಾರ್ಥಿನಿಯರ 'ಕಲ್ಪತರು'... ಇದಕ್ಕೆ ಇಂಪ್ರೆಸ್ ಆಗದವ್ರೇ ಇಲ್ಲ! - Kannada news paper
🎬 Watch Now: Feature Video
1913ರಲ್ಲಿ ಭಾರತಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿದ ಬ್ರಿಟನ್ ರಾಣಿ ಎಲಿಜಬೆತ್ ನೆನಪಿಗಾಗಿ ತುಮಕೂರಿನ ಹೃದಯ ಭಾಗದಲ್ಲಿ ಎಂಪ್ರೆಸ್ ಶಾಲೆ-ಕಾಲೇಜನ್ನ ಸ್ಥಾಪಿಸಲಾಗಿದೆ. ಅಂದಿನಿಂದ ಈವರೆಗೂ ಅದಷ್ಟೋ ವಿದ್ಯಾರ್ಥಿನಿಯರ ಬಾಳಿಗೆ ಬೆಳಕು ನೀಡಿದ ದೀವಿಗೆಯಂತಾಗಿದೆ ಈ ಜ್ಞಾನ ದೇಗುಲ. ಗುಣಮಟ್ಟದ ಶಿಕ್ಷಣದ ಮೂಲಕ ನಾಡಿಗೆ ಒಳ್ಳೇ ಮಹಿಳಾಮಣಿಗಳನ್ನ ಕೊಡುಗೆಯಾಗಿ ನೀಡ್ತಿದೆ.
Last Updated : Jul 17, 2019, 12:42 AM IST