thumbnail

By

Published : Apr 24, 2019, 10:23 AM IST

ETV Bharat / Videos

ಮೊದಲ ಬಾರಿ ಮತ ಚಲಾಯಿಸಿದ ಲೈಂಗಿಕ ಅಲ್ಪಸಂಖ್ಯಾತರಿಗೆ ಖುಷಿಯೋ ಖುಷಿ...

ಕಲಬುರಗಿ: ಬಿರು ಬಿಸಿಲಿನ ನಡುವೆಯೂ ಮೊದಲ ಬಾರಿಗೆ ಲೈಂಗಿಕ ಅಲ್ಪ ಸಂಖ್ಯಾತರು ತಮ್ಮ ಹಕ್ಕನ್ನು ಚಲಾಯಿಸಿದರು. ಮಂಗಳವಾರ ನಡೆದ 2ನೇ ಹಂತದ ಮತದಾನದ ವೇಳೆ ಆಳಂದ ರಸ್ತೆಯಲ್ಲಿರುವ ಬೂತ್​ ಸಂಖ್ಯೆ 32 ರಲ್ಲಿ 15 ಕ್ಕೂ ಅಧಿಕ ಲೈಂಗಿಕ ಅಲ್ಪಸಂಖ್ಯಾತರು ಮತ ಹಾಕಿದರು. ಬಳಿಕ ಈಟಿವಿ ಭಾರತ​ದೊಂದಿಗೆ ಮಾತನಾಡಿದ ಅವರು, ಇಲ್ಲಿವರೆಗೆ ಮತದಾನ ಅಂದ್ರೆ ಹೇಗಿರುತ್ತೆ ಅನ್ನೋದೇ ಗೊತ್ತಿರಲಿಲ್ಲ. ನಮಗೆ ಪ್ರಥಮ ಬಾರಿಗೆ ಮತದಾನ ಹಕ್ಕು ಸಿಕ್ಕಿದ್ದು ಖುಷಿಯಾಗಿದೆ ಎಂದು ಈಟಿವಿ ಭಾರತನೊಂದಿಗೆ ಸಂತಸ ಹಂಚಿಕೊಂಡರು.

For All Latest Updates

TAGGED:

kalaburagi

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.