ರಾಯಚೂರಲ್ಲಿ ಆರ್ಎಸ್ಎಸ್ ವತಿಯಿಂದ ಪಥಸಂಚಲನ - raichur news
🎬 Watch Now: Feature Video
ರಾಯಚೂರು: ವಿಜಯದಶಮಿ ಪ್ರಯುಕ್ತ ಆರ್ಎಸ್ಎಸ್ ವತಿಯಿಂದ ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಪ್ರಮುಖ ರಸ್ತೆಗಳಲ್ಲಿ ನಿನ್ನೆ ಸಂಜೆ ಪಥಸಂಚಲನ ನಡೆಸಲಾಯಿತು. ಈ ವೇಳೆ ಮಳೆ ಸುರಿದಿದ್ದು ಮಳೆಯನ್ನೂ ಲೆಕ್ಕಿಸದೆ ಆರ್ಎಸ್ಎಸ್ನ ಪ್ರಮುಖರು ಹಾಗೂ ಕಾರ್ಯಕರ್ತರು ಪಥಸಂಚಲನ ನಡೆಸಿದ್ರು. ಆರ್ಎಸ್ಎಸ್ ಪಥಸಂಚಲನದ ಹಿನ್ನೆಲೆ ಮುಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು.