ಬೆಟ್ಟ ಇಳಿದು ಬಂದ 3 ವ್ಯಾಘ್ರಗಳು: ವೀಕೆಂಡ್ ಸಫಾರಿಯ ಪ್ರವಾಸಿಗರು ದಿಲ್ ಖುಷ್ - Three Tigers found at K. Gudi Safari
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11001968-thumbnail-3x2-sow.jpg)
ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟ ದೇವಸ್ಥಾನ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ಸಫಾರಿಯಲ್ಲಿ ಒಟ್ಟಿಗೆ ಮೂರು ಹುಲಿಗಳು ದರ್ಶನ ಕೊಟ್ಟಿವೆ. ಬೆಟ್ಟ ಇಳಿದು ಬರುತ್ತಿದ್ದ ವ್ಯಾಘ್ರಗಳನ್ನು ಕಂಡು ವೀಕೆಂಡ್ ಸಫಾರಿಗೆ ಬಂದಿದ್ದ ಪ್ರವಾಸಿಗರು ದಿಲ್ ಖುಷ್ ಆಗಿದ್ದಾರೆ. ಕೆಲವು ದಿನಗಳ ಹಿಂದೆಯೂ ಸಫಾರಿ ವೇಳೆ ಮೂರು ಹುಲಿಗಳು ಒಟ್ಟಿಗೆ ರಸ್ತೆ ದಾಟಿದ್ದವು.