ನಿಸರ್ಗದ ಮಡಿಲಲ್ಲೇ ಕಲಿಕೆ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುತ್ತಿದೆ ಈ ಶಿಕ್ಷಣಧಾಮ... - Uttarakannada
🎬 Watch Now: Feature Video
ಇದು ಶಾಂತಿನಿಕೇತನ ಅಲ್ಲ... ಬೇಂಗ್ರೆ ನಿಕೇತನ.. ಪರಿಸರದ ಮಡಿಲಲ್ಲಿ ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಇರುವ ಶಿಕ್ಷಣ ಧಾಮ... ಇಲ್ಲಿ ಏನೆಲ್ಲ ವಿಶೇಷತೆ ಇದೆ ಅನ್ನೋದನ್ನ ನೀವೇ ಒಮ್ಮೆ ನೋಡಿಕೊಂಡು ಬನ್ನಿ