ಬೆಳ್ಳೊಳ್ಳೆವ್ವಾ ಬೆಳ್ಳುಳ್ಳಿ ದುಡ್ಡೀಗೆ ಸೇರು ಬೆಳ್ಳುಳ್ಳಿ,, ನೆರೆಗೆ ಉಳಿದಿರೋದೆ ಅಲ್ಪ, ಅದಕ್ಕೂ'ಅವರ'ಕಾಟ..! - ಬೆಳ್ಳುಳ್ಳಿ ಕಳ್ಳರು
🎬 Watch Now: Feature Video
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ರೈತರು ನೆರೆಯಿಂದ ತತ್ತರಿಸಿದಾರೆ. ಪ್ರವಾಹದ ಹೊಡೆತಕ್ಕೆ ಈಗಾಗಲೇ ತತ್ತರಿಸಿದಾರೆ. ಇದರ ಮಧ್ಯೆಯೇ ಈಗ ಕಳ್ಳರು ಸಹ ಬೆಳ್ಳೊಳ್ಳೆವ್ವಾ ಬೆಳ್ಳುಳ್ಳಿ ದುಡ್ಡಿಗೆ ಶೇರ್ ಬೆಳ್ಳುಳ್ಳಿ ಅಂತಾ ಹಾಡ್ತಾಯಿದಾರೆ. ಯಾಕೆ ಅಂತಾ ಇಲ್ನೋಡಿ..