ಕೋವಿಡ್ ವಿರುದ್ಧ ಕಠಿಣ ಕ್ರಮ: ಬೀದರ್ ಜಿಲ್ಲೆಯಲ್ಲಿಲ್ಲ ಮಹಾಮಾರಿ ಕೊರೊನಾ ವೈರಸ್ - ಬೀದರ್ ಜಿಲ್ಲೆ ಕೊರೊನಾ ವೈರಸ್ ಪರಿಣಾಮ
🎬 Watch Now: Feature Video
ದೇಶದೆಲ್ಲೆಡೆ ಕೊರೊನಾ ವೈರಸ್ ಸೊಂಕು ಶಂಕಿತರ ಸಂಖ್ಯೆ ವ್ಯಾಪಕವಾಗುತ್ತಿದ್ದು, ಲಾಕ್ ಡೌನ್ ನಂತರ ಹತೋಟಿಗೆ ತರಲು ಹರ ಸಾಹಸ ಪಡುತ್ತಿದ್ದಾರೆ. ಆದ್ರೆ ಗಡಿ ಜಿಲ್ಲೆ ಬೀದರ್ ಜಿಲ್ಲಾಡಳಿತ ಅನುಸರಿಸಿದ ಕಠಿಣ ಕ್ರಮದ ಪರಿಣಾಮ ಜಿಲ್ಲೆಯಲ್ಲಿ ಇದುವರೆಗೂ ಸೊಂಕು ಪತ್ತೆಯಾಗಿಲ್ಲ ಎಂಬುದು ಸಂತಸದ ವಿಷಯ. ಇಷ್ಟಾದರೂ ಜಿಲ್ಲೆಯಲ್ಲಿ ಹೈ ಅಲರ್ಟ್ ಮುಂದುವರೆದಿದ್ದು ನೆರೆ ರಾಜ್ಯ, ಹೊರ ದೇಶದಿಂದ ಬರುವ ಜನರ ಮೇಲೆ ನಿರ್ಬಂಧ ಹಾಕಿ ಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಈ ಕುರಿತು ಒಂದು ವರದಿ..ಇಲ್ಲಿದೆ ನೋಡಿ