ನೆರೆ-ಬರದ ಎಫೆಕ್ಟ್: ಕಡಿಮೆಯಾದ ಪೂರೈಕೆ, ಬೇಡಿಕೆ ಹೆಚ್ಚಾಗಿ ಗಗನಕ್ಕೇರಿದ ತರಕಾರಿ ಬೆಲೆ - The sky-high vegetable price!

🎬 Watch Now: Feature Video

thumbnail

By

Published : Dec 1, 2019, 9:43 PM IST

ಈ ವರ್ಷ ಬರ ಹಾಗೂ ನೆರೆ ಹಾವಳಿಯಿಂದ ರಾಜ್ಯದ ಜನ ಇನ್ನೂ ಚೇತರಿಸಿಕೊಂಡಿಲ್ಲ. ಈ ನಡುವೆ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಪರಿಣಾಮ ದಿನನಿತ್ಯ ಬಳಕೆಯ ತರಕಾರಿಯ ಮೇಲೂ ಬೀರಿದ್ದು, ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ಇದರಿಂದ ಗೃಹಿಣಿಯರಿಗೆ ಅಡುಗೆ ಮಾಡುವುದು ಹೇಗಪ್ಪಾ ಎಂಬ ಚಿಂತೆ ಶುರುವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.