ತುಂಬಿ ತುಳುಕುತ್ತಿರುವ ಮುಲ್ಲಾಮಾರಿ ಜಲಾಶಯ: ಕ್ಯಾಮರಾ ಕಣ್ಣಲ್ಲಿ ಕಂಡದ್ದು ಹೀಗೆ...! - bidar mullamari dam
🎬 Watch Now: Feature Video

ಬೀದರ್: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಮುಲ್ಲಾಮಾರಿ ಜಲಾಶಯ ಭರ್ತಿಯಾಗಿದ್ದು ಡ್ರೋಣ್ ಕ್ಯಾಮರದಲ್ಲಿ ಅದರ ಸೊಬಗು ಸೆರೆಯಾಗಿದೆ. ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಖೇರ್ಡಾ ಗ್ರಾಮದ ಬಳಿಯ ಅಪರ್ ಮುಲ್ಲಾಮಾರಿ ಜಲಾಶಯದ ವಿಹಂಗಮಯ ನೋಟ ಸೆರೆಯಾಗಿದೆ. ಪ್ರತಿನಿತ್ಯವೂ 500 ಕ್ಯೂಸೆಕ್ಸ್ ನೀರು ಹೊರ ಹಾಕಲಾಗಿದೆ.