ತಮ್ಮ ಅಂಗಡಿಯಿಂದಲೇ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನ ಆರಂಭಿಸಿದ ವ್ಯಾಪಾರಿ! - ಹಾವೇರಿ ಸುದ್ದಿ
🎬 Watch Now: Feature Video
ಜನರಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದ್ರೂ, ಅಂಗಡಿಗಳಿಗೆ ಹೋದಾಗ ಪ್ಲಾಸ್ಟಿಕ್ ಕವರ್ ಕೊಡಿ ಅನ್ನೋದನ್ನ ಮಾತ್ರ ಬಿಟ್ಟಿಲ್ಲ. ಹೀಗಾಗಿ ಹಾವೇರಿ ನಗರದ ಉಮೇಶ್ ಹಿರೇಮಠ ಎಂಬುವರು ತಮ್ಮ ಅಂಗಡಿಯಿಂದಲೇ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನ ಆರಂಭಿಸಿದ್ದಾರೆ.