ಅಂಧ ಮಕ್ಕಳಿಂದ ತೊಟ್ಟಿಲು ತೂಗಿಸಿ ನಾಮಕರಣ... ನೇತ್ರದಾನದ ಘೋಷಣೆ ಮಾಡಿದ ಕಲಬುರಗಿ ಕುಟುಂಬ...! - kannada news

🎬 Watch Now: Feature Video

thumbnail

By

Published : Jun 30, 2019, 11:18 PM IST

ಕೊಠಾರಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ದಂಪತಿ ಮಗುವಿಗೆ ಯಶಸ್ವಿನಿ ಎಂದು ಹೆಸರಿಟ್ಟು, ಅಂಧ ಮಕ್ಕಳ ಮೂಲಕ ತೊಟ್ಟಿಲು ತೂಗಿಸಿದ್ದಾರೆ. ಅಲ್ಲದೆ, ನೇತ್ರದಾನ ಮಾಡುವ ಪತ್ರಕ್ಕೆ ಸಹಿ ಹಾಕೋ ಮೂಲಕ ಸಾಮಾಜಿಕ ಕಳಕಳಿಯನ್ನೂ ಪ್ರದರ್ಶಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.