ಮತ್ಸೋದ್ಯಮದ ಮೇಲೆ ಕರಿನೆರಳು: ಮೀನುಗಾರಿಕೆಗೆ ತೆರಳದೆ ಬಂದರಿನಲ್ಲಿ ಲಂಗರು ಹಾಕಿದ ಬೋಟ್​ಗಳು - ನಾಲ್ಕು ಚಂಡಮಾರುತದಿಂದ ಮೀನುಗಾರಿಕೆ ಮೇಲೆ ದುಷ್ಪರಿಣಾಮ

🎬 Watch Now: Feature Video

thumbnail

By

Published : Feb 18, 2020, 2:09 PM IST

ಮಂಗಳೂರು: ಇಲ್ಲಿನ ಪ್ರಮುಖ ವಾಣಿಜ್ಯ ವಹಿವಾಟಾದ ಮತ್ಸೋದ್ಯಮದ ಮೇಲೆ ಕರಿನೆರಳು ಬಿದ್ದಿದೆ. ಮತ್ಸ್ಯಕ್ಷಾಮ ಮಂಗಳೂರು ಮೀನುಗಾರರನ್ನು ಕಾಡುತ್ತಿದ್ದು ಅವರು ಸಂಕಷ್ಟಕ್ಕೀಡಾಗಿದ್ದಾರೆ. ಈ ಬಾರಿ ಬಂದ ನಾಲ್ಕು ಚಂಡಮಾರುತ ಮತ್ಸೋದ್ಯಮದ ಮೇಲೆ ದುಷ್ಪರಿಣಾಮ ಬೀರಿದೆ. ಮೀನುಗಾರಿಕೆಗೆ ತೆರಳುವ ಬೋಟ್​​ಗಳಿಗೆ ನಿರೀಕ್ಷಿತ ಮೀನುಗಳು ಸಿಗದೆ. ಮೀನುಗಾರಿಕಾ ಬೋಟ್​​ಗಳು ನಷ್ಟ ಅನುಭವಿಸುತ್ತಿದೆ. ಮತ್ತೊಂದೆಡೆ ಮೀನುಗಳ ಲಭ್ಯತೆ ಕಡಿಮೆಯಿರುವುದರಿಂದ ಅರ್ಧಾಂಶಕ್ಕಿಂತಲೂ ಜಾಸ್ತಿ ಬೋಟ್ ಗಳು ಮೀನುಗಾರಿಕೆಗೆ ತೆರಳದೆ ಬಂದರಿನಲ್ಲಿ ಲಂಗರು ಹಾಕಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.