ಸಂರಕ್ಷಿತ ಸ್ಮಾರಕಗಳಿರುವ ನಗರದಲ್ಲಿಲ್ಲ ಪುರಾತತ್ವ ಇಲಾಖೆ: ಅವನತಿಯತ್ತ ಐತಿಹಾಸಿಕ ಸ್ಮಾರಕಗಳು - ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ
🎬 Watch Now: Feature Video
ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಬೇಕಾದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಧಾರವಾಡದಲ್ಲಿ ಕುಳಿತುಕೊಂಡು ತಮಾಷೆ ನೋಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದು ವಿಜಯಪುರ ಜಿಲ್ಲಾಡಳಿತಕ್ಕೆ ನುಂಗಲಾರದ ತುತ್ತಾಗಿದೆ.
Last Updated : Sep 26, 2019, 11:35 PM IST