ಮಕ್ಕಳ ದಿನಾಚರಣೆಯಲ್ಲಿ ಶಿಕ್ಷಕಿಯರ ಸಖತ್​ ಡಾನ್ಸ್​ - Teachers' Dance at Children's Day in mandya

🎬 Watch Now: Feature Video

thumbnail

By

Published : Nov 14, 2019, 9:50 PM IST

ಮಂಡ್ಯ: ಕೆ.ಆರ್.ಪೇಟೆ ಪಟ್ಟಣದ ಖಾಸಗಿ ಶಾಲೆಯಲ್ಲಿ ಇಂದು ಮಕ್ಕಳ ದಿನಾಚರಣೆ ನಡೆಸಲಾಯಿತು. ಈ ವೇಳೆ ಮಕ್ಕಳು ನೃತ್ಯ ಮಾಡುವ ಮೂಲಕ ಶಿಕ್ಷಕರನ್ನ ರಂಜಿಸಿದ್ರೆ, ಇತ್ತ ಶಿಕ್ಷಕಿಯರು ಹಾಡೊಂದಕ್ಕೆ ಸ್ಟೆಪ್​ ಹಾಕುವ ಮೂಲಕ ಮಕ್ಕಳನ್ನ ರಂಜಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.