ತುಂಬಿ ಹರಿಯುತ್ತಿರುವ ಕೃಷ್ಣ ನದಿಯಲ್ಲಿ ಯುವಕರ ಸಾಹಸ! - Krishna River
🎬 Watch Now: Feature Video
ರಾಯಚೂರು: ಪ್ರವಾಹವನ್ನು ಲೆಕ್ಕಿಸದೆ ಯುವಕರು ಈಜು ಸ್ಪರ್ಧೆಯಲ್ಲಿ ಭಾಗಿಯಾಗಿರುವ ಘಟನೆ ಲಿಂಗಸೂಗೂರು ತಾಲೂಕಿನಲ್ಲಿ ನಡೆದಿದೆ. ಸ್ಪರ್ಧೆಯಲ್ಲಿ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ಜನರು ಪಾಲ್ಗೊಂಡಿದ್ದು, ಏಕಕಾಲದಲ್ಲಿ 8-10 ಯುವಕರು ಈಜು ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.