ನೆರೆ ಪೀಡಿತ ಪ್ರದೇಶಗಳಿಗೆ ಸಚಿವ ಸುರೇಶ್ ಕುಮಾರ್ ಭೇಟಿ; ಗೈರಾದ ಸ್ಥಳೀಯ ಬಿಜೆಪಿ ಶಾಸಕರು - ಸಂಪುಟ ವಿಸ್ತರಣೆ
🎬 Watch Now: Feature Video
ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಕೊಡಗು ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಕಳೆದೆರಡು ದಿನಗಳಿಂದ ಭೇಟಿ ಕೊಡ್ತಿದ್ದಾರೆ. ಆದ್ರೆ, ಈ ವೇಳೆ ಸಚಿವರಿಗೆ ಸಾಥ್ ನೀಡಬೇಕಿದ್ದ ಸ್ಥಳೀಯ ಬಿಜೆಪಿ ಶಾಸಕರು ಗೈರಾಗಿದ್ದಾರೆ. ಈ ಮೂಲಕ ಸಂಪುಟ ವಿಸ್ತರಣೆಯ ಅಸಮಾಧಾನವನ್ನು ಅವರು ಬಹಿರಂಗವಾಗಿ ಪ್ರದರ್ಶಿಸಿದ್ದಾರೆ .