ಸುರೇಶ್ ಅಂಗಡಿ ರಾಜಕೀಯ, ವೈಯಕ್ತಿಕ ಜೀವನ.. ಫೋಟೊ ನೋಟ - ಸುರೇಶ್ ಅಂಗಡಿ ಸಾವಿನ ಸುದ್ದಿ,
🎬 Watch Now: Feature Video
ಮಹಾಮಾರಿ ಕೊರೊನಾಗೆ ತುತ್ತಾಗಿ ಚಿಕಿತ್ಸೆ ಫಲಿಸದೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಬುಧವಾರ ವಿಧಿವಶರಾದರು. ಸುರೇಶ್ ಅಂಗಡಿಯವರಿಗೆ ಈಟಿವಿ ಭಾರತ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಿದೆ.
Last Updated : Sep 24, 2020, 12:25 PM IST