ಶಿವಮೊಗ್ಗದಲ್ಲಿ ಸಂಡೇ ಕರ್ಫ್ಯೂ.. ನಗರ ಪ್ರದಕ್ಷಿಣೆ ನಡೆಸಿದ ಜಿಲ್ಲಾಧಿಕಾರಿ.. - District Collector KB Sivakumar
🎬 Watch Now: Feature Video
ಕೊರೊನಾ ನಿಯಂತ್ರಣಕ್ಕಾಗಿ ಪ್ರತಿ ಭಾನುವಾರದಂದು ಲಾಕ್ಡೌನ್ ಜಾರಿ ಮಾಡಿರೋ ಹಿನ್ನೆಲೆಯಲ್ಲಿ ಇವತ್ತು ಶಿವಮೊಗ್ಗ ನಗರ ವೀಕ್ಷಣೆಗೆ ಜಿಲ್ಲಾಧಿಕಾರಿಗಳಾದ ಕೆ ಬಿ ಶಿವಕುಮಾರ್ ತೆರಳಿದ್ದರು. ಕೆಲವೆಡೆ ಇನ್ನೂ ಕಟ್ಟುನಿಟ್ಟಾಗಿ ಕಾನೂನು ಪಾಲನೆಯಾಗ್ತಿಲ್ಲ. ಹಾಗಾಗಿ ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿರೋದಾಗಿ ಇದೇ ವೇಳೆ ಜಿಲ್ಲಾಧಿಕಾರಿಗಳು ಹೇಳಿದರು.