ಕೊರೊನಾ ಲಾಕ್‌ಡೌನ್‌ಗೆ ಸಾಂಸ್ಕೃತಿಕ ನಗರಿ ಮೌನ - Sunday Lock down

🎬 Watch Now: Feature Video

thumbnail

By

Published : Jul 5, 2020, 11:15 AM IST

ಕೊರೊನಾ ನಿಯಂತ್ರಿಸಲು ಪ್ರತೀ ಭಾನುವಾರ ಸರ್ಕಾರ ಲಾಕ್‌ಡೌನ್ ಘೋಷಿಸಿದ್ದು, ಸಾಂಸ್ಕೃತಿಕ ನಗರಿ ಇಂದು ಸ್ತಬ್ಧವಾಗಿದೆ. ನಗರದ ದೇವರಾಜ ಮಾರುಕಟ್ಟೆ, ದೇವರಾಜ ಅರಸು ರಸ್ತೆ, ಅಶೋಕ ರಸ್ತೆ, ಕಾಳಿದಾಸ ರಸ್ತೆ ಹಾಗು ಶಿವರಾಂಪೇಟೆ ರಸ್ತೆಗಳು ಬಿಕೋ ಎನ್ನುತ್ತಿವೆ. ಎಲ್ಲಾ ಅಂಗಡಿಗಳು ಬಂದ್​ ಆಗಿವೆ. ಬಸ್​ ಸೇರಿದಂತೆ ಯಾವುದೇ ವಾಹನಗಳು ರಸ್ತೆಗಿಳಿದಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.