ವಿದ್ಯಾರ್ಥಿನಿಗೆ ಯಮಸ್ವರೂಪಿಯಾದ ಮರಳು ಲಾರಿ.. ಉದ್ರಿಕ್ತ ಜನ ವಾಹನಕ್ಕೆ ಕೊಳ್ಳಿ ಇಟ್ಟರು! - ವಿದ್ಯಾರ್ಥಿ ಸಾವಿನಿಂದ ರೊಚ್ಚಿಗೆದ್ದ ಸ್ಥಳೀಯರಿಂದ ಲಾರಿಗೆ ಬೆಂಕಿ
🎬 Watch Now: Feature Video
ಆಕೆ ಎಂಟನೇ ತರಗತಿಯಲ್ಲಿ ಓದುತ್ತಿದ್ದಾಕೆ. ಇನ್ನೇನೂ ಕೆಲ ನಿಮಿಷಗಳಲ್ಲಿ ಶಾಲೆ ತಲುಪುತ್ತಿದ್ದಳು. ಸೈಕಲ್‌ನಲ್ಲಿ ಹೋಗುವಾಗ ಯಮಸ್ವರೂಪಿಯಂತೆ ಬಂದ ಮರಳು ತುಂಬಿದ ಲಾರಿ ಆಕೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಇದ್ರಿಂದ ರೊಚ್ಚಿಗೆದ್ದ ಸ್ಥಳೀಯರು ಲಾರಿಗೆ ಬೆಂಕಿ ಇಟ್ಟಿದ್ದಾರೆ.