ಮತದಾನದ ವೇಳೆ ಗೊಂದಲಕ್ಕೀಡಾದ ವಿದ್ಯಾರ್ಥಿನಿ; ಸಹಾಯಕ್ಕೆ ನಿಂತ ಸಿಬ್ಬಂದಿ - A student confused during voting in Arasekere
🎬 Watch Now: Feature Video
ಹಾಸನ: ಮೊದಲ ಬಾರಿಗೆ ಮತದಾನ ಮಾಡುವ ವೇಳೆ ಗೊಂದಲಕ್ಕೀಡಾದ ವಿದ್ಯಾರ್ಥಿನಿ ಚುನಾವಣಾ ಸಿಬ್ಬಂದಿಯ ಸಹಾಯ ಪಡೆದು ಮತ ಹಾಕಿದ ಘಟನೆ ಅರಸೀಕೆರೆಯಲ್ಲಿ ನಡೆದಿದೆ. ತಾಲೂಕಿನ ಬಾಗೇಶಪುರ ಮತಗಟ್ಟೆಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಕಾವ್ಯ ಎಂಬ ವಿದ್ಯಾರ್ಥಿನಿ ಮೊದಲ ಬಾರಿಗೆ ಮತ ಹಾಕಲು ಬಂದಾಗ ಗೊಂದಲಕ್ಕೀಡಾಗಿದ್ದರಿಂದ ಮತಗಟ್ಟೆಯ ಮಹಿಳಾ ಸಿಬ್ಬಂದಿ ಆಕೆಯ ಬಳಿ ಹೋಗಿ ಮತ ಹಾಕುವ ವಿಧಾನವನ್ನು ತೋರಿಸಿಕೊಟ್ಟಿದ್ದಾರೆ.