ಮುಗಿಯದ ಸಂತ್ರಸ್ತರ ಗೋಳು... ನಿಲ್ಲದ ನೊಂದವರ ಕಣ್ಣೀರು! - ನಾಲ್ಕೈದು ದಿನಗಳಿಂದ ಪ್ರವಾಹ ಇಳಿಮುಖ
🎬 Watch Now: Feature Video
ಕಳೆದ ಹದಿನೈದು ದಿನಗಳಲ್ಲಿ ಉತ್ತರ ಕರ್ನಾಟಕ ಎಂದೂ ಕಾಣದ ಘೋರ ಘಟನೆಗೆ ಸಾಕ್ಷಿಯಾಗಿದೆ. ಜನ ಊಹೆ ಕೂಡಾ ಮಾಡಿರದ ಭೀಕರ ಪ್ರವಾಹಕ್ಕೆ ಸಿಲುಕಿ ಜನರು ನಲುಗಿ ಹೋಗಿದ್ದಾರೆ. ಆದರೆ, ಕಳೆದ ನಾಲ್ಕೈದು ದಿನಗಳಿಂದ ಪ್ರವಾಹ ಇಳಿಮುಖವಾದರೂ ಜನರ ಮುಖದಲ್ಲಿನ ನೋವು ಮಾತ್ರ ಕಡಿಮೆಯಾಗಿಲ್ಲ.