ಕೋಟಿ ಬಾರಿ ಶ್ರೀರಾಮ ಜಪ.. ಇದು ’ಶ್ರೀರಾಮ ಮುಸ್ಲಿಂ ಭಕ್ತನ’ ವಿಶೇಷ... - ಕೋಲಾರ ಸುದ್ದಿ

🎬 Watch Now: Feature Video

thumbnail

By

Published : Nov 21, 2019, 10:53 PM IST

ಆತನದ್ದು ಧರ್ಮಕ್ಕೂ ಮಿಗಿಲಾದ ಭಕ್ತಿ. ಇಳಿವಯಸ್ಸಿನಲ್ಲೂ ಇವರ ಧಾರ್ಮಿಕ ಚಿಂತನೆ, ಸರ್ವಧರ್ಮ ಪ್ರಾರ್ಥನೆ ಅದೆಷ್ಟೋ ಜನರಿಗೆ ಸ್ಫೂರ್ತಿ. ಮುಸ್ಲಿಂ ಸಮುದಾಯದ ರಾಮ ಭಕ್ತನೊರ್ವ ಶ್ರೀರಾಮ ಕೋಟಿ ಬರೆಯುತ್ತಾ, ಶ್ರೀರಾಮನ ಜಪದಿಂದಲೇ ತಮ್ಮ ಜೀವನವನ್ನ ಸುಂದರವಾಗಿಸಿಕೊಂಡಿದ್ದಾರೆ. ಆ ಮೂಲಕ ರಾಮನಿಗೆ ಮುಸ್ಲಿಂ ಧರ್ಮದಲ್ಲೂ ಭಕ್ತರಿದ್ದಾರೆ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.