ಕೊರೊನಾ ಪೀಡಿತರ ಚಿಕಿತ್ಸೆಗೆ ಈ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್​ - Special ward in Tumkur District Hospital

🎬 Watch Now: Feature Video

thumbnail

By

Published : Feb 4, 2020, 1:42 PM IST

ತುಮಕೂರು: ಮಾರಣಾಂತಿಕ ಕೊರೊನಾ ವೈರಸ್​ ಎಲ್ಲೆಡೆ ವ್ಯಾಪಿಸುತ್ತಿರುವ ಹಿನ್ನೆಲೆ, ತಕ್ಷಣ ಚಿಕಿತ್ಸೆ ನೀಡುವ ಸಲುವಾಗಿ ಜಿಲ್ಲಾಸ್ಪತ್ರೆಯಲ್ಲ್ಲಿ ವಿಶೇಷ ವಾರ್ಡ್​ ತೆರೆಯಲಾಗಿದೆ. ನಾಲ್ಕು ಹಾಸಿಗೆಗಳ ವಿಶೇಷ ವಾರ್ಡ್​ ತೆರೆದು ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಈ ವಾರ್ಡ್ ದಿನದ 24ಗಂಟೆಯೂ ಚಿಕಿತ್ಸೆ ನೀಡಲು ಸರ್ವ ಸನ್ನದ್ದವಾಗಿದೆ ಎಂದು ಜಿಲ್ಲಾಸ್ಪತ್ರೆ ಸರ್ಜನ್ ವೀರಭದ್ರಯ್ಯ ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.