ಮೂರು ಶತಮಾನಗಳಿಂದ ಪೂಜಿಸಿಕೊಳ್ತಿದ್ದಾಳೆ ಈ ಗೌರಮ್ಮ: ಕೇಳಿದ ವರಕ್ಕೆಲ್ಲ ತಥಾಸ್ತು!
🎬 Watch Now: Feature Video
ಗಣೇಶನ ಪಕ್ಕದಲ್ಲಿ ಗೌರಿಯನ್ನ ಕೂರಿಸಿ ಹಬ್ಬ ಆಚರಿಸೋದು ಸಾಮಾನ್ಯ. ಆದ್ರೆ, ಇಲ್ಲಿ ಮಾತ್ರ ಅದಕ್ಕೆ ತದ್ವಿರುದ್ಧ ಅಂತಾನೆ ಹೇಳಬಹುದು. ಯಾಕಂದ್ರೆ ಈ ಗ್ರಾಮದಲ್ಲಿ ಗಣೇಶನಿಗಿಂತ ಹೆಚ್ಚು ಗೌರಿ ಪೂಜಿಸಿಕೊಳ್ತಾಳೆ. ಎಲ್ಲಿ ಅಂತೀರಾ? ಈ ಸ್ಟೋರಿ ನೋಡಿ.