ಪೇಜಾವರ ಸ್ವಾಮೀಜಿ ಕೃಷ್ಣೈಕ್ಯರಾದ ಹಿನ್ನೆಲೆ ಉಡುಪಿಯಲ್ಲಿ ವಿಶೇಷ ಪೂಜೆ... - ವೃಂದಾವನಸ್ಥರಾದ ಹನ್ನೆರಡನೇ ದಿನವಾದ ಇಂದು ಶ್ರೀಗಳ ಆರಾಧನೆ
🎬 Watch Now: Feature Video
ರಾಷ್ಟ್ರೀಯ ಸಂತ ಪೇಜಾವರ ಸ್ವಾಮೀಜಿ ಕೃಷ್ಣೈಕ್ಯರಾದ 12 ದಿನವಾದ ಇಂದು ಶ್ರೀಗಳ ಆರಾಧನೆ ನಡೆದಿದೆ. ಪೇಜಾವರ ಶ್ರೀಗಳಿಂದ ಅತೀ ಹೆಚ್ಚು ಬಾರಿ ಮಹಾಪೂಜೆ ಪಡೆದ ಕೃಷ್ಣನ ಸನ್ನಿಧಾನ ಮತ್ತು ದಲಿತರ ಕೇರಿಗಳಲ್ಲೂ ವಿಶ್ವೇಶ ತೀರ್ಥರ ಆರಾಧನೆ ಜರುಗುತ್ತಿದೆ.
TAGGED:
special pooja in udupi