ಆರೋಗ್ಯಧಿಕಾರಿ ಮಂಜುನಾಥ್ ಸಿಕ್ಕ ಬಳಿಕವೇ ನಾಪತ್ತೆ ಕೇಸ್​ಗೆ ಮುಕ್ತಿ ಸಿಗಲಿದೆ: ಚನ್ನಣ್ಣನವರ್ - Hosakote THO Missing News

🎬 Watch Now: Feature Video

thumbnail

By

Published : Dec 17, 2020, 6:08 PM IST

ಹೊಸಕೋಟೆ: ಇದೇ ತಿಂಗಳ 15ರ ಸಂಜೆಯಿಂದ ಹೊಸಕೋಟೆ ತಾಲೂಕು ಆರೋಗ್ಯಧಿಕಾರಿ ಮಂಜುನಾಥ್ ಅವರ ಮೊಬೈಲ್​ ಸ್ವೀಚ್ ಆಫ್​ ಆಗಿದೆ. ಅವರ ಸಂಬಂಧಿ ನಾಗೇಶ್ ಎನ್ನುವವರು ನಾಪತ್ತೆಯಾದ ಬಗ್ಗೆ ದೂರು ನೀಡಿದ್ದಾರೆ. ದೂರಿನನ್ವಯ ಅವರನ್ನು ಪತ್ತೆ ಹಚ್ಚಲು 10 ತಂಡಗಳನ್ನು ರಚನೆ ಮಾಡಲಾಗಿದೆ. ಕ್ಲಿನಿಕ್​​ಗಳ ದಾಳಿ ಸಂಬಂಧ ಇವರಿಗೆ ಬೆದರಿಕೆ ಹಾಕಿದ್ದ ಎನ್ನಲಾದ ಜಯರಾಜ್ ಎನ್ನುವವರನ್ನು ವಿಚಾರಣೆಗೊಳಪಡಿಸಲಾಗಿದೆ. ಇಂದು ಬೆಳಗ್ಗೆ ಚನ್ನಪಟ್ಟಣದಲ್ಲಿ ಅವರ ಮೊಬೈಲ್​ ಆನ್ ಆಗಿದೆ. ಹೀಗಾಗಿ ಅವರು ಸಿಕ್ಕ ನಂತರ ಇನ್ನಷ್ಟು ಮಾಹಿತಿಗಳು ಹೊರ ಬರಲಿವೆ ಎಂದು ಎಸ್ಪಿ ರವಿ ಡಿ. ಚನ್ನಣ್ಣನವರ್ ಹೊಸಕೋಟೆಯಲ್ಲಿ ಪ್ರತಿಕ್ರಿಯೆ ನೀಡಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.