ಮೈಸೂರಿನಲ್ಲಿ ಭಾರಿ ಗಾತ್ರದ ಕೆರೆಹಾವು ರಕ್ಷಣೆ - lake cobra
🎬 Watch Now: Feature Video
ಮೈಸೂರು: ನೀರಿನ ತೊಟ್ಟಿಯೊಳಗಿದ್ದ ಬೃಹತ್ ಗಾತ್ರದ ಕೆರೆ ಹಾವನ್ನು ಸ್ನೇಕ್ ರಮೇಶ್ ರಕ್ಷಿಸಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ. ನಗರದ ಹೊರಭಾಗದಲ್ಲಿರುವ ಡಿ.ಸಾಲುಂಡಿ ಗ್ರಾಮದ ಲಿಂಗನಾಯಕ ಎಂಬುವವರ ಮನೆಯಲ್ಲಿ ಹಾವು ಪತ್ತೆಯಾಗಿತ್ತು.