ಶಿವಮೊಗ್ಗದಲ್ಲಿ ಅಕಾಲಿಕ ವರುಣಾಗಮನ: ಅನ್ನದಾತರಲ್ಲಿ ಆತಂಕ - shivamogga unexpected rain news
🎬 Watch Now: Feature Video
ಶಿವಮೊಗ್ಗ : ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತರಲ್ಲಿ ಆತಂಕ ಮನೆಮಾಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಒಕ್ಕಲು ಮಾಡುವ ಸಮಯದಲ್ಲಿ ಹೀಗೆ ಮಳೆ ಸುರಿದರೆ ಬೆಳೆ ನಾಶವಾಗುವ ಸಾಧ್ಯತೆಗಳಿದ್ದು ಅನ್ನದಾತನನ್ನು ಚಿಂತೆಗೀಡುಮಾಡಿದೆ.