ಶಿವಾಜಿನಗರ ನನ್ನ ಕರ್ಮಭೂಮಿ, ಜನರ ಪ್ರೀತಿ ವಿಶ್ವಾಸ ನನಗೆ ಸಿಕ್ಕಿದೆ: ಪರಾಜಿತ ಜೆಡಿಎಸ್ ಅಭ್ಯರ್ಥಿ - ತನ್ವೀರ್ ಅಹಮ್ಮದ್ ವುಲ್ಲಾ
🎬 Watch Now: Feature Video
ಶಿವಾಜಿನಗರ ಉಪ ಚುನಾವಣೆಯಲ್ಲಿ ನನ್ನಿಂದ ತಪ್ಪಾಗಿದೆ. ಕ್ಷೇತ್ರದ ಮತದಾರರನ್ನ ತಲುಪುವಲ್ಲಿ ನಾನು ವಿಫಲನಾಗಿದ್ದಾನೆ. ಈ ಉಪ ಚುನಾವಣೆಯಲ್ಲಿ ಶಿವಾಜಿನಗರದ ಜನರ ಪ್ರೀತಿ, ಆಶೀರ್ವಾದ ನನಗೆ ಸಿಕ್ಕಿದೆ. ಇಲ್ಲಿನ ಮತದಾರರ ಜೊತೆ ನನ್ನ ಒಡನಾಟ ಇದೇ ರೀತಿ ಮುಂದುವರಿಯುತ್ತದೆ ಎಂದು ಪರಾಜಿತ ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹಮ್ಮದ್ ವುಲ್ಲಾ ಹೇಳಿದ್ದಾರೆ.