ಶೂನ್ಯ ಪೀಠಾರೋಹಣದಲ್ಲಿ ಸರಳತೆ ಮೆರೆದ ಮುರುಘಾ ಶರಣರು! - ಶರಣರ ಶೂನ್ಯ ಪೀಠಾರೋಹಣ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4702249-thumbnail-3x2-murugha.jpg)
ವಿಭಿನ್ನ ಆಚರಣೆಗಳನ್ನು ಆಚರಿಸುತ್ತಾ ಬಂದಿರುವ ಚಿತ್ರದುರ್ಗದ ಮುರುಘಾ ಮಠ, ಪ್ರತಿ ವರ್ಷದಂತೆ ಈ ಬಾರಿ ಶರಣ ಸಂಸ್ಕೃತಿ ಉತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಿದೆ. ಈ ವೇಳೆ ಡಾ. ಶಿವಮೂರ್ತಿ ಮುರುಘಾ ಶರಣರ ಶೂನ್ಯ ಪೀಠಾರೋಹಣ ಬದಲಾವಣೆ ಪರ್ವಕ್ಕೆ ಸಾಕ್ಷಿಯಾಯಿತು.