ಸೋರುತಿದೆ ಜ್ಞಾನ ದೇಗುಲ... ಅಧಿಕಾರಿಗಳ ನಿರ್ಲಕ್ಷ್ಯದಿಂದ! - ತುಮಕೂರಲ್ಲಿ ಶಾಲಾ ಕಟ್ಟದ ನಿರ್ಲಕ್ಷ್ಯ
🎬 Watch Now: Feature Video

ಸರ್ಕಾರಿ ಶಾಲೆಗಳ ಮಕ್ಕಳಿಗೆ ಪೂರಕ ಮೂಲಸೌಲಭ್ಯ ಕಲ್ಪಿಸಲು ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಸರ್ಕಾರ ಅಂಕಿ ಅಂಶಗಳನ್ನು ಕೊಡುತ್ತಿದೆ. ಅದಕ್ಕೆ ತಕ್ಕ ಸಮರ್ಥನೆಯನ್ನೂ ನೀಡುತ್ತಲೇ ಬಂದಿದೆ. ಆದ್ರೆ ಸರ್ಕಾರದ ಈ ರೀತಿಯ ಭರವಸೆ ಹುಸಿಯಾಗಿದೆ ಎಂಬುದಕ್ಕೆ ತುಮಕೂರು ಹೊರವಲಯದ ಶಾಲಾ ಕಟ್ಟಡದ ದುಸ್ಥಿತಿಯೇ ಸಾಕ್ಷಿ..!
Last Updated : Jan 15, 2020, 9:12 AM IST