ಹಾಸನಾಂಬೆ ದರ್ಶನ ಪಡೆದ ಸಾಲು ಮರದ ತಿಮ್ಮಕ್ಕ... ವಿಡಿಯೋ ನೋಡಿ! - Hasanambe temple
🎬 Watch Now: Feature Video
ಹಾಸನ: ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಹಾಗೂ ಪುತ್ರ ಉಮೇಶ್ ಅವರು ಶುಕ್ರವಾರ ಬೆಳಗ್ಗೆ ಜಿಲ್ಲೆಯ ಅದಿದೇವತೆ ಹಾಸನಾಂಬ ದೇವಿ ದರ್ಶನವನ್ನು ಮಾಡಿ ಪುನೀತರಾದರು. ದೇವಿಯ ಗರ್ಭಗುಡಿಗೆ ಮೊದಲು ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ತಿಮ್ಮಕ್ಕ ನಂತರ ದರ್ಬಾರ್ ಗಣಪತಿ ಹಾಗೂ ಶ್ರೀಸಿದ್ದೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.