ಹನ್ನೆರಡು ವರ್ಷ ತುಂಬಿದ ಕರ್ನಾಟಕದ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಸಂಭ್ರಮ-ಸಡಗರ. - Ananthagiri Siddhivinayak Ayyappa Swamy Temple

🎬 Watch Now: Feature Video

thumbnail

By

Published : Jan 16, 2020, 12:58 PM IST

ಅಯ್ಯಪ್ಪ ಸ್ವಾಮಿ ಅಂದ್ರೆ ನಮಗೆ ತಕ್ಷಣ ನೆನಪಾಗೋದು ಕೇರಳದ ಶಬರಿಮಲೆ. ಆದ್ರೆ ನಮ್ಮ ರಾಜ್ಯದಲ್ಲೂ ಒಂದು ಅಯ್ಯಪ್ಪ ಸ್ವಾಮಿ ದೇವಾಲಯವಿದೆ. ಇಲ್ಲಿ ಥೇಟ್ ಶಬರಿಮಲೆಯ​ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ನಡೆಯುವಂತೆಯೇ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಅಷ್ಟೇ ಅಲ್ಲದೇ ಈ ಅಯ್ಯಪ್ಪನ ದೇವಸ್ಥಾನವೂ ಶಬರಿಮಲೆಯನ್ನೇ ಹೋಲುತ್ತದೆ. ಹಾಗಾದ್ರೆ ಕರುನಾಡಿನ ಆ ಶಬರಿಮಲೆ ಯಾವುದೂ ಅನ್ನುವ ಕುತೂಹಲವೇ, ಹೇಳ್ತೀವಿ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.